¡Sorpréndeme!

Weekend With Ramesh Season 4: ವೀಕೆಂಡ್ ಸಾಧಕರ ಸೀಟ್‍ನಲ್ಲಿ ಇವರು ಇರಲೆಬೇಕಂತೆ | FILMIBEAT KANNADA

2019-04-18 312 Dailymotion

ವೀಕೆಂಡ್ ವಿತ್ ರಮೇಶ್ ನಾಲ್ಕನೇ ಆವೃತ್ತಿಗೆ ದಿನಗಣನೆ ಶುರುವಾಗಿದ್ದು, ಈ ಸಲ ಯಾರೆಲ್ಲಾ ಅತಿಥಿಯಾಗಿ ಬರ್ತಾರೆ ಎಂಬುದು ಭಾರಿ ಕುತೂಹಲ ಮೂಡಿಸಿದೆ. ಹೊಸ ಆವೃತ್ತಿಯ ಮೊದಲ ಅತಿಥಿಯಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸಾಧಕರ ಸೀಟಿನಲ್ಲಿ ಕೂರುತಿದ್ದಾರೆ ಎಂದು ಈಗಾಗಲೇ ಅಧಿಕೃತವಾಗಿದೆ.

Whose will want to see in weekend with ramesh season 4? Filmibeat Kannada has conduct a poll about Weekend with ramesh. here is the answer.